ಶನಿವಾರ, ಫೆಬ್ರವರಿ 18, 2017

ನಶೆ ಏರಲು

ನಶೆ ಏರಲು 
ಕುಡಿ ಬೇಕಿಲ್ಲ
ದೇಸಿ ಷರಾಬು 
ನಿನ್ನ ಕಣ್ ಕುಡಿ
ನೋಟವೇ ಸಾಕು
ಖರಾಬಾಗಲು ನಸೀಬು

ಕಾಮೆಂಟ್‌ಗಳಿಲ್ಲ: