ಶನಿವಾರ, ಅಕ್ಟೋಬರ್ 18, 2008

ಅಲೆಗಳು ಏಳುತ್ತವೆ


ಶಾಯರಿಗಳಿಗೂ ಕೆಲವು
ಅಂದಾಜು ಇರತವೆ
ಕನಸುಗಳು ತೆರೆದ
ಕಣ್ಣುಗಳಲ್ಲೂ ಒಡಮೂಡುತ್ತವೆ
ದುಃಖದಲ್ಲಿ ಕಣ್ಣೀರು
ಬರಲೇಬೇಕೆನಿಲ್ಲ
ನಗುವ ನಯನಗಳಲ್ಲು
ಅಲೆಗಳು ಏಳುತ್ತವೆ
-------- ಇದು ಹಿಂದಿ ಶಾಯರಿಯ ಭಾವಾನುವಾದ.
ಇದು ಮನಸು ಕಾಡುವ ಶಾಯರಿ ಎಂಬ
ಭಾವನೆ ನನ್ನದು.. ನಿಮ್ಮದು ...?

6 ಕಾಮೆಂಟ್‌ಗಳು:

ಪಲ್ಲವಿ ಎಸ್‌. ಹೇಳಿದರು...

ಹಠ ಹಿಡಿದ ಮಗು
ಈ ಭಾವನೆಗಳು
ಬರಲೊಲ್ಲವು ಅವು
ಬಿಡಲೊಲ್ಲಳು ತಾಯಿ

ಮನಸು ಕಾಡುವ ಭಾವನೆಗಳು
ಹೀಗೇ, ಮಕ್ಕಳಂತೆ
ಆಡಿಸುವ ಮನಸು ನಮಗಿದ್ದರೂ
ಹತ್ತಿರ ಬಂದಾವೆ ಎಂಬುದೇ ಚಿಂತೆ

- ಪಲ್ಲವಿ ಎಸ್‌.

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

@pallivi

kaduava shayarigi
muddada kavite moolak bennu tattiddake dhanyavadagalu Pallavi S.

Blogige aagaga baruttiri

Nagendra Trasi ಹೇಳಿದರು...

Hai Tippar

Shayarigalu kattikoduva bhavanegalu thuba sundra. Olleya shyari nididdkke thanks. hage namma bahumukhi blog kadegu swalpa nodi swami.

Nagendra.Trasi

jomon varghese ಹೇಳಿದರು...

ಶಾಯರಿ ಬರೆಯಲೂ ಶುರು ಹಚ್ಚಿಕೊಂಡರಾ? ಇನ್ನಷ್ಟು ಬರೆಯಿರಿ. ಒಳ್ಳೆಯ ಭಾವಾನುವಾದ..

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

@ trasi andu joman

Pratikriyisiddakke danyavadagalu

ಸಂಭವಾಮಿ ಯುಗೇ ಯುಗೇ ಹೇಳಿದರು...

ನಿಮ್ಮ ಬರವಣಿಗೆ ಖುಷಿ ಕೊಡುತ್ತದೆ. ನಾನೂ ಒಂದು ಬ್ಲಾಗ್ ಆರಂಭಿಸಿದ್ದೇನೆ. ಸಂಭವಾಮಿ ಯುಗೇ ಎಂದು ಹೆಸರು. ಬಿಡುವಾದಾಗ ಓದಿ