..ಭಾವನೆಗಳ ಭರಪೂರ ಸಂಗಮ
ಮಳೆಗೆ ಅಳೋದು ಮಾತ್ರ ಗೊತ್ತು
ನಗೋದಲ್ಲ
ಸೂರ್ಯನಿಗೆ ಸುಡೋದು ಗೊತ್ತು
ಆರಿಸೋದಲ್ಲ
ಆದರೆ
ನನಗೆ ನಿನ್ನ ನೆನಪು
ಮಾಡಿಕೊಳ್ಳುದು ಗೊತ್ತು
ಮರೆಯೋದಲ್ಲ
- ಇದು ನನಗೆ ಇಷ್ಟವಾದ ಒಂದು ಶಾಯರಿಯ ಭಾವಾನುವಾದ
ತುಂಬಾ ಸರಳವಾದ ಅನುವಾದ. ನೈಸ್... :)
ಕಾಮೆಂಟ್ ಪೋಸ್ಟ್ ಮಾಡಿ
1 ಕಾಮೆಂಟ್:
ತುಂಬಾ ಸರಳವಾದ ಅನುವಾದ. ನೈಸ್... :)
ಕಾಮೆಂಟ್ ಪೋಸ್ಟ್ ಮಾಡಿ