ಭಾನುವಾರ, ಜುಲೈ 13, 2008

ಬಾ(ಬ)ಲ ಭೀಮ
ನನ್ನ ಮೇಲ್ ಬಾಕ್ಸಿಗೆ ಒಂದು ಮೇಲ್ ಬಂದಿತ್ತು. ೨೦ ಕೆ.ಜಿ. ಬಾಲಕ ಎಂಬ ಒಕ್ಕಣಿಕೆ ಇತ್ತು ಅದರಲ್ಲಿ. ಒಳಗೆ ಬಾಲಕನ ಕೆಲವು ಫೋಟೋಗಳು ಇದ್ದವು . ನೋಡಲು ಏನೋ ಖುಷಿ ಅನ್ನಿಸಿತು. ನೀವು ನೋಡಿ ಖುಷಿ ಪಡಬಹುದು ಅಂತ ಬ್ಲಾಗಲ್ಲಿ ಪೋಸ್ಟ್ ಮಾಡತಿದಿನಿ.... ನಿಮಗೂ ಖುಷಿ ಆದ್ರೆ ಎರಡು ಲೈನ್ ಬರೆಯಿರಿ...

4 ಕಾಮೆಂಟ್‌ಗಳು:

ತೇಜಸ್ವಿನಿ ಹೆಗಡೆ ಹೇಳಿದರು...

ತಿಪ್ಪಾರರೆ,

ನನಗೂ ಯಾರೋ ಈ ಚಿತ್ರಗಳನ್ನು ಮೈಲ್ ಮಾಡಿದ್ದರು. ನೋಡಿ ತುಂಬಾ ಆಶ್ಚರ್ಯಪಟ್ಟಿದ್ದೆ. ಆ ನಂತರ ಇಂತಹ ಮಕ್ಕಳಿಗೆ ಅಂದರೆ ಇಷ್ಟೊಂದು ತೂಕವಿರುವ ಮಕ್ಕಳಿಗೆ ಉಸಿರಾಟದ ತೊಂದರೆ ಹಾಗೂ ಇನ್ನಿತರ ತೊಂದರೆಗಳಾಗುತ್ತವೆ ಎಂದು ಓದಿ ತಿಳಿದಾಗ ತುಂಬಾ ಬೇಸರವಾಯಿತು. ಅದಕ್ಕೇ ನಮ್ಮ ಹಿರಿಯರು ಹೇಳಿದ್ದಿರಬೇಕು "ಅತಿ ಸರ್ವತ್ರ ವರ್ಜಯೇತ್" ಎಂದು.

jomon varghese ಹೇಳಿದರು...

ಮಲ್ಲಿ,

ಹ ಹ ಹ .. ನೀವು ಚಿಕ್ಕವರಿದ್ದಾಗ ಹೀಗಿದ್ದೀರಾ ಮಾರಾಯ್ರೆ. ಖುಷಿಯಾಯಿತು.

ಜೋ.

ಅನಾಮಧೇಯ ಹೇಳಿದರು...

ತಿಪ್ಪಾರರೆ,
you can watch the related video
here

ಅನಾಮಧೇಯ ಹೇಳಿದರು...

nimma novu kavana chennagidhe and ee magu photo noDi ayyi anisthu.. dhanyavadha

sowmya