ಹಾಳೆಗಳ ನಡುವೆ ಹೀಗೆ ಸಿಕ್ಕ ಸಾಲುಗಳು...
-
*ಪದ್ಯ*
ಯಾವುದಕ್ಕೂ ಅಸ್ತಿತ್ವವಿಲ್ಲ,
ನಾನು ಮುಟ್ಟಿದ್ದು
ಅವಳಿಗೆ ನೆನಪಷ್ಟೇ,
ಒಂದೂ ಗುರುತಿಲ್ಲ!!
*ಪ್ರತಿ ಪದ್ಯ*
ಕುರುಹೇ ಇಲ್ಲ
ಎಂದುಕೊಂಡವ
ಅವಳ ಕಂಕುಳಲ್ಲ...
2 days ago
2 comments:
ವನ್ಯ ಮೃಗಗಳ ಕುರಿತು ನಿಮಗಿರುವ ಕಾಳಜಿ ನೋಡಿ ಸಂತೋಷವಾಯಿತು. ಕಣ್ತೆರೆಸುವ ಲೇಖನ. ಮತ್ತಷ್ಟು ಬರಲಿ.
ಇದೇನಿದ್ರೂ ಪೇಪರ್ ಹುಲಿ! ನಿಜವಾದ ಹುಲಿ ನೋಡಲು ಮೈಸೂರು ಪ್ರಾಣಿ ಸಂಗ್ರಹಾಲಯಕ್ಕೆ ಬನ್ನಿ.:)
ಮೇಲಿನದು ತಮಾಷೆಯಾಗಿ ಹೇಳಿದರೂ ಲೇಖನ ಮಾತ್ರ ತುಂಬಾ ಚೆನ್ನಾಗಿದೆ. ಮಾಹಿತಿಯೂ. ಪತ್ರಿಕೆಯಲ್ಲಿ ಓದಿದ್ದೆ.
ಧನ್ಯವಾದಗಳು.
ಜೋಮನ್.
Post a Comment