ಬುಧವಾರ, ನವೆಂಬರ್ 19, 2008

ಏನು ಬರೆಯಲಿ ಹೇಳು...?

ಬರೆಯಲು ಹೊರಟವನ
ಅಂತರಂಗವೆಲ್ಲ ಖಾಲಿಯಾದಾಗ
ಸುಟ್ಟು ಹೋದ ಕನಸುಗಳ
ವಾಸನೆ ಮೂಗಿಗೆ ಅಡರುತ್ತಿರುವಾಗ
ಬರೆಯುವದಾದರು ಹೇಗೆ ಹೇಳು..?
ಆಗುಂತಕಳಾಗಿ ಎದುರಾಗಿ, ಮರೆಯಾದೆ
ಮರೆಯಾಗುವ ಮುನ್ನ
ಮಾಸಲಾರದ ಬರೆ ಹಾಕಿದೆ
ಬರೆ ಇನ್ನು ಹಸಿ ಹಸಿಯಾಗಿರುವಾಗಲೇ
ಹಾಳೆಯ ಮೇಲೆ ಗೆರೆಯಾದ್ರೂ
ಹೇಗೆ ಮೊಡಿತು ಹೇಳು...?
ಬದುಕಿದ್ದು ಸತ್ತಂತಿರುವಾಗ
ಭಾವವಾಗುವ ಅಕ್ಷರಗಳಿಗೆ
ಜೀವವನ್ನಾದರೂ ಹೇಗೆ ತುಂಬಲಿ...?
ನಾ ಹಾಳಾಗುವ ಮುನ್ನ
ಒಮ್ಮೆ ನೀ ಹರಸು
ಎಂದೆಂದಿಗೂ ನಾ ನಿನ್ನ
ನೀ ನನ್ನ ನೋಡದಂತೆ

13 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಒಳ್ಳೊಳ್ಳೆಯ ಆರ್ಟಿಕಲ್ ಬರೆದಿದ್ದೀರಿ.. ಕವಿತೆಗಳೂ ಚೆನ್ನಾಗಿವೆ...

ಅನಾಮಧೇಯ ಹೇಳಿದರು...

Chennagidhe ....

sowmya

jomon varghese ಹೇಳಿದರು...

nice poem,ಚಿತ್ರ ಕೂಡ ಚೆನ್ನಾಗಿದೆ. ಕಾವ್ಯ ಕೃಷಿ ಮುಂದುವರಿಯಲಿ...

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

blogge beti kottu kavite mecchikondiddakke dhanyvaad joman, sowmya and raghavendra

ಅನಾಮಧೇಯ ಹೇಳಿದರು...

Nice poem sir, chennagde-Rajani Bhat

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

@rajani
Thanks poem mecchikondikke

dinesh ಹೇಳಿದರು...

ಕವನ ಸಕ್ಕತ್ ಆಗಿದೆ... ಸೂಪರ್್

ಮಲ್ಲಿಕಾಜು೯ನ ತಿಪ್ಪಾರ ಹೇಳಿದರು...

@dinesh, thanks

shobha ಹೇಳಿದರು...

Nice poem malli. Good Luck for u

ಎಂ. ಮಹೇಶ್ ಭಗೀರಥ ಹೇಳಿದರು...

enu bareyali ende
chennagi keliddire...!

ಅತಿಮತಿ ಹೇಳಿದರು...

manasige hidisitu

ಅನಾಮಧೇಯ ಹೇಳಿದರು...

en sir idu nim own experiencaaa athva haage summaneeeeeeee.,,,,,
baredadda? whatever channagide...

swapna
saviganasu...

Unknown ಹೇಳಿದರು...

i know about sinchana... ake bagge tilkobekidre mail madi anishrao.bng@gmail.com